iron ration
ನಾಮವಾಚಕ

ಕೈಗಾವಲು ತಿನಿಸು; ಆಪತ್ತಿನ ಬುತ್ತಿ; ಉಪಾಯಾಂತರವಿಲ್ಲದಾಗ ಮಾತ್ರ ಬಳಸಬಹುದೆಂದು ಸಿಪಾಯಿಗೆ ಹಂಚಿಕೊಟ್ಟ ಅಲ್ಪ ಪ್ರಮಾಣದ ಆಹಾರ.